golden rod
ನಾಮವಾಚಕ

ಹೊಂಗೋಲು (ಸಸ್ಯ); ಸುವರ್ಣ ದಂಡ; ಕೋಲಿನಂತಹ ದಂಟೂ ಹೊಳೆವ ಹೊಂಬಣ್ಣದ ಹೂಗೊಂಚಲೂ ಉಳ್ಳ, ಸ್ಯಾಲಿಡೇಗೋ ಕುಲದ ಸಸ್ಯ.